Over time, both the idea of a camera and the methods for taking pictures have changed. "Camera" comes from the Latin "camera obscura," which translates to "dark chamber" or "dark room." The core idea behind the ancient camera obscura, an optical tool used by painters as a sketching assistance, is not new.
7 day week is not a concept borrowed from Romans as it is generally believed. The 7 day week is not really based on western calendar. Firstly, lets look at how classic predictions ( Jyothisha Shastra ) of the Vedas for answers to these questions: Why do we have only 7 days in a week? Why can't we have 8 or 9? �What is an hour? �Why do we have only 24 hours in a day? Why can't we have 30 or 40 units and call it an hour?
1. Natural intelligence – Lord Subramanya 2. Normal intelligence – Lord Ganesh 3. Positive results – Lord Para Shiva 4. Positive based spiritual strength – Lord Shiva 5. Strengths, ability and skills to undertake war field assignments – Lord Subramanya 6. Multiple talent in multiple skills - Lord Subramanya 7. Growth – Financial growth, Intellectual growth (versatility, Contemplations/thoughts/imaginations), health related growth, beauty etc,etc :- Goddess Lakshmi. 8. Gaining lordship over others, :- Lord Shiva and Lord Vishnu 9. Balanced behavior (dynamic personality) - Lord Vishnu 10. Concentration– Lord Ganesh 11. Willpower– Lord Ganesh 12. Good control over senses - Lord Ganesh 13. Good memory power - Lord Ganesh 14. Creativity - Lord Ganesh 15. Multiple talent - Lord Ganesh 16. Bon prequels – Lord Para shiva 17. Respect of king – Lord Shiva 18. Liberation from unnatural death – Lord Shiva 19. Salvation – Lord Para shiva 20. Relief of sin – Lord Para shiva
1. ನೈಸರ್ಗಿಕ ಬುದ್ಧಿಮತ್ತೆ – ಸುಬ್ರಮಣ್ಯ 2. ಸ್ವಾಭಾವಿಕ ಬುದ್ಧಿಮತ್ತೆ – ಗಣೇಶ 3. ಶುಭ ಫಲಗಳು- ಪರಶಿವ 4. ಧನಾತ್ಮಕ ಆಧ್ಯಾತ್ಮಿಕ ಶಕ್ತಿ- ಶಿವ 5. ಯುದ್ಧ ಸಂಬಂಧಿ ಕಾರ್ಯ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಅಗತ್ಯವಾಗಿರುವ ಶಕ್ತಿ ಸಾಮರ್ಥ್ಯಗಳು ಮತ್ತು ಕೌಶಲ್ಯಗಳು - ಸುಬ್ರಮಣ್ಯ 6. ಕರ ಕೌಶಲ್ಯಗಳಲ್ಲಿ ಬಹುಮುಖ ಪ್ರತಿಭೆ- ಸುಬ್ರಮಣ್ಯ 7. ಅಭಿವೃದ್ಧಿ - ಅರ್ಥಿಕ ಅಭಿವೃದ್ಧಿˌ ಭೌದ್ಧಿಕ ಅಭಿವೃದ್ಧಿ (ಬುದ್ಧಿ ಶಕ್ತಿˌ ಚಿಂತನಾ/ಯೋಚನಾ ಶಕ್ತಿ)ˌ ಆರೋಗ್ಯ ಸಂಬಂಧಿ ಅಭಿವೃದ್ಧಿˌ ಸೌಂದರ್ಯ, ಇತ್ಯಾದಿ, ಇತ್ಯಾದಿ:- ಲಕ್ಷ್ಮಿ 8. ಇತರರ ಮೇಲೆ ಪ್ರಭುತ್ವ ಸಾಧಿಸುವುದು – ಶಿವ, ಮತ್ತು ವಿಷ್ಣು 9. ಸಮತೋಲಿತ ನಡವಳಿಕೆ (ಕ್ರಿಯಾಶೀಲ ವ್ಯಕ್ತಿತ್ವ) – ವಿಷ್ಣು 10. ಏಕಾಗ್ರತೆ – ಗಣೇಶ 11. ಇಚ್ಛಾಶಕ್ತಿ – ಗಣೇಶ 12. ಇಂದ್ರಿಯ ನಿಗ್ರಹ – ಗಣೇಶ 13. ಉತ್ತಮ ನೆನಪಿನ ಶಕ್ತಿ - ಗಣೇಶ 14. ಸೃಜನಶೀಲತೆ – ಗಣೇಶ 15. ಬಹುಮುಖ ಪ್ರತಿಭೆ– ಗಣೇಶ 16. ಶುಭ ಘಟನೆಗಳು - ಪರಶಿವ 17. ರಾಜ ಮರ್ಯಾದೆ - ಶಿವ 18. ಅಕಾಲಿಕ ಮರಣದಿಂದ ವಿಮೋಚನೆ - ಶಿವ 19. ಮೋಕ್ಷ, - ಪರಶಿವ 20. ಪಾಪ ಪರಿಹಾರ - ಪರಶಿವ
ಆಷಾ ಸಾಹ್ನಿ ಎನ್ನುವ ವೃದ್ದೆ ಮುಂಬೈ ನಗರದ ಒಂದು ಅಪಾರ್ಟ್ ಮೆಂಟ್ನಾ ಹತ್ತನೆ ಮಳಿಗೆಯಲ್ಲಿ ಒಬ್ಬಳೇ ವಾಸಿಸುತ್ತಿದ್ದಳು. ಧಣಿಕರಾದ ಇವರ ಸ್ವಂತ ಮಹದಡಿ ಗಳಾಗಿದ್ದವು 10ನೆ ಮಹಡಿಯ 2 ಪ್ಲಾಟ್ಗಳು. ಮಗನನ್ನು ಪ್ರೀತಿಯಿಂದ ಬೆಳೆಸಿ ಓದಿಸಿ ಅಮೇರಿಕಾದಲ್ಲಿ ನೆಲೆಸುವ ಹಾಗೆ ಮಾಡಿದ್ದಾರೆ. ಮಗ ಅಮೇರಿಕಾದಲ್ಲಿಯೇ ನೆಲೆಸಿದ್ದಾನೆ. ಒಬ್ಬ ಸಾರಾಸರಿ ಭಾರತೀಯನಿಗೆ ಇರಬೇಕಾದ ಎಲ್ಲ ಸುಖ ಲೋಲುಪಗಳು ಅವರಿಗಿದೆ.