ಬದಲಾದ ಈ ಜೀವನ ಶೈಲಿ... ಏನು ಯಾಕೆ ಹೀಗೆ ಜಗತ್ತು - Story of asha sahni death

ಬದಲಾದ ಈ ಜೀವನ ಶೈಲಿ... ಏನು ಯಾಕೆ ಹೀಗೆ ಜಗತ್ತು - Story of asha sahni death

ಆಷಾ ಸಾಹ್ನಿ ಎನ್ನುವ ವೃದ್ದೆ ಮುಂಬೈ ನಗರದ ಒಂದು ಅಪಾರ್ಟ್ ಮೆಂಟ್ನಾ ಹತ್ತನೆ ಮಳಿಗೆಯಲ್ಲಿ ಒಬ್ಬಳೇ ವಾಸಿಸುತ್ತಿದ್ದಳು. ಧಣಿಕರಾದ ಇವರ ಸ್ವಂತ ಮಹದಡಿ ಗಳಾಗಿದ್ದವು 10ನೆ ಮಹಡಿಯ 2 ಪ್ಲಾಟ್ಗಳು. ಮಗನನ್ನು ಪ್ರೀತಿಯಿಂದ ಬೆಳೆಸಿ ಓದಿಸಿ ಅಮೇರಿಕಾದಲ್ಲಿ ನೆಲೆಸುವ ಹಾಗೆ ಮಾಡಿದ್ದಾರೆ. ಮಗ ಅಮೇರಿಕಾದಲ್ಲಿಯೇ ನೆಲೆಸಿದ್ದಾನೆ. ಒಬ್ಬ ಸಾರಾಸರಿ ಭಾರತೀಯನಿಗೆ ಇರಬೇಕಾದ ಎಲ್ಲ ಸುಖ ಲೋಲುಪಗಳು ಅವರಿಗಿದೆ.

ಮಗನು 2 ವರ್ಷ ಕಳೆದು ಅಮೇರಿಕಾದಿಂದ ಅಮ್ಮನನ್ನು ಕಾಣಲು ಭಾರತಕ್ಕೆ ಬಂದನು. ಬಂದು ಅಮ್ಮನನ್ನು ಕಾಣಲು ಈ ತಮ್ಮ ಪ್ಲಾಟ್ ಗೆ ಬಂದು ಬಾಗಿಲು ತಟ್ಟಿದನು. ಆದರೆ ಅಮ್ಮ ಒಳಗಿನಿಂದ ಯಾವುದೇ ರೀತಿಯ ಸ್ಪಂದನೆ ಕೊಡಲಿಲ್ಲ. ಕೊನೆಗೆ ಸಂಶಯ ಬಂದು ಬಾಗಿಲು ಒಡೆದು ನೋಡಿದನು. ನೋಡಿದ  ಮರುಕ್ಷಣವೇ ತನ್ನ ಜಂಘಾ ಉಡುಗಿ ಹೋದಂತೆ ಆದನು. ಆದರೆ ಅಲ್ಲಿ ಅವನು ಕಂಡದ್ದು ಅಮ್ಮನನ್ನು ಅಲ್ಲ ಬದಲಾಗಿ ಸೋಫಾದ ಮೇಲೆ ಕುಳಿತ ಭಂಗಿಯಲ್ಲಿರುವ ಅಮ್ಮನ ಎಲುಬುಗಳ ಅಸ್ಥಿಪಂಜರವನ್ನು ಮಾತ್ರ. ಯಾವಾಗ ಅಸುನೀಗಿದ್ದು ಎಂದು ತಿಳಿಯಲು ಮೆಡಿಕಲ್ ಟೆಸ್ಟ್ ನಡೆಸುವಾಗ ಅಸುನೀಗಿ ಒಂದುಕಾಲು  ವರ್ಷಗಳೇ ಕಳೆದಿದೆ. ಅದಕ್ಕಿಂತ ಮೊದಲು ಅಸುನೀಗಲು ಸಾಧ್ಯವಿಲ್ಲ. ಯಾಕೆಂದರೆ ಒಂದುಕಾಲು ವರ್ಷಗಳ ಮೊದಲು ಅವನು ಅಮ್ಮನ ಜೊತೆ ಫೋನ್ನಲ್ಲಿ ಮಾತನಾಡಿದ್ದಾನೆ. ಅದಕ್ಕೆ ಸಾಕ್ಷಿ ಕೂಡ ಅವನ ಜೊತೆ ಇದೆ. ವಾರದಲ್ಲಿ ಒಂದು ದಿನವಾದರೂ ಅಮ್ಮನ ಜೊತೆ ಮಾತನಾಡಲು ಸಮಯ ಇರಲಿಲ್ಲ. ಆ ರೀತಿ ಅವನು ಬದಲಾಗಿದ್ದ.

ಧಣಿಕಳಾದ ಆ ಸ್ತ್ರೀ ಮರಣದ ಕೊನೆಯ ಘಳಿಗೆಯಲ್ಲಿ ಏನನ್ನು ಆಲೋಚಿಸಿರಬಹುದು.?ಸಂಸ್ಕಾರ ಕಲಿಯದ ಸಂಪತ್ತು ಎಲ್ಲದಕ್ಕೂ ಪರಿಹಾರವೇ. ಚಿಂತಾನಾ ಶೀಲವಾದ ಈ ಜಗತ್ತಿನಲ್ಲಿ ಜೀವನದ ಕೊನೆಯ ಘಳಿಗೆಯಲ್ಲಿ ಒಂದು ಲೋಟ ನೀರಿಗೆ ಬದಲಾಗಿ ಏನನ್ನು ಕೊಡಬಹುದು ಎಂದು ಯಾಕೆ ಕಂಡುಹಿಡಿಯಲಾಗಿಲ್ಲ?. ಮಕ್ಕಳ ಮೇಲಿರುವ ಅತಿಯಾದ ಪ್ರೀತಿ, ಹಾಗೂ ಪರಂಪರೆಯನ್ನು ಕಲಿಯದ ವಿದ್ಯಾಭ್ಯಾಸವನ್ನು ಕೊಟ್ಟು ಅವರನ್ನು ಬೆಳೆಸಿ ಕೊನೆಘಳಿಗೆಯಲ್ಲಿ ಅವರಿಂದ ಒಂದು ಲೋಟ ನೀರಿಗಾಗಿ ಹಾತೊರೆದು ಕಣ್ಣೀರಿಟ್ಟು ಹೋದ ಜೀವ,

ಹೆತ್ತು ಹೊತ್ತ ಜೀವಗಳನ್ನೇ ಮರೆತು ಬಿಟ್ಟು ಕೊನೆಘಳಿಗೆಯಲ್ಲಿ ಅವರನ್ನು ನೋಡಲು ಕೂಡ ಸಮಯ ಸಿಗದೇ ಇರುವಷ್ಟು ಬದಲಾದ ಈ ಜೀವನ ಶೈಲಿ... ಏನು ಯಾಕೆ ಹೀಗೆ ಜಗತ್ತು.

"ಕಣ್ಣೀರು ಮಾತ್ರ"

Leave a reply
Latest Posts
Whatever the Bishnoi community says, it is difficult for Salman Khan to apologize in the black buck case
Whatever the Bishnoi community says, it is difficult for Salman Khan to apologize in the black buck case

Salman Khan has been advised by the Bishnoi community of Rajasthan to apologize in the blackbuck poaching case - but will the matter end if Salman Khan does so? And will Salman Khan want to take this path?

India Mourns the Loss of Beloved Industrial Icon, Padma Vibhushan Ratan Tata
India Mourns the Loss of Beloved Industrial Icon, Padma Vibhushan Ratan Tata

Ratan Tata will be cremated with full state honours after passing away on Wednesday at the age of 86 in a Mumbai hospital. In addition, Eknath Shinde, the chief minister of Maharashtra, declared a day of mourning for the renowned philanthropist and industrialist on Thursday.

Ratan Tata: The Visionary Who Shaped India's Industrial Future
Ratan Tata: The Visionary Who Shaped India's Industrial Future

Ratan Tata, one of the most respected business leaders in India, has left an indelible mark on the nation’s economy through his visionary leadership and values-driven approach. Born on December 28, 1937, into the Tata family, Ratan Tata is the great-grandson of Jamsetji Tata, the founder of the Tata Group, one of India’s oldest and most prestigious conglomerates. Over the decades, Ratan Tata has taken the group to unprecedented heights, earning admiration globally for his business acumen and ethical leadership.

2024 Ballon d'Or Nominees | Top Football Stars Revealed
2024 Ballon d'Or Nominees | Top Football Stars Revealed

The latest news about the 2024 Ballon d'Or nominees. Updates and details on the top football stars. The most current information on football awards at Sportxeber.az.